About us

ಸೌಲಭ್ಯಗಳು


* ಪೂಜಾ ವಸ್ತುಗಳು ದೊರೆಯುವ ಮಾಹಿತಿ:- ಖಾಸಗಿ ಅಂಗಡಿಗಳು ಇವೆ.
* ವೈದ್ಯಕೀಯ ನೆರವು: ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳು,ಚಿಕಿತ್ಸಾಲಯಗಳು ಇವೆ
* ವೃದ್ಧರು/ಅಸಕ್ತರು/ದಿವ್ಯಾಂಗರಿಗೆ ವೀಲ್ ಚೇರ್ ಸೌಲಭ್ಯವಿದೆ.
* ಕ್ಷೇತ್ರದ ಸಿಬ್ಬಂದಿ ನೆರವು ವ್ಯವಸ್ಥೆಯಿದೆ.
* ಶುಲ್ಕ ರಹಿತ ವಾಹನ ನಿಲುಗಡೆ ಅವಕಾಶವಿದೆ.
* ಹರಕೆ /ಕಾಣಿಕೆ ಸಲ್ಲಿಸಿ ರಸೀದಿ ಪಡೆಯಲು ಭಕ್ತರಿಗೆ ಸೂಚಿಸಿದೆ.