ಗುಬ್ಬಿ ಶ್ರೀ ಚನ್ನಬಸವೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಆಗ್ರೋದಕ (ತುಂಬಿದ ಕೊಡದ ನೀರು) ತಂದು ಗದ್ದಿಗೆಯನ್ನು ಸ್ವಚ್ಛ ಮಾಡಿ, ಷೋಡೋಪಚಾರ ಪೂಜೆ, ಅಷ್ಟೋತ್ತರ, ಎಡೆಸೇವೆ, ಮಹಾಮಂಗಳಾರತಿ, ರಾಜೋಪಚಾರ, ಮಂತ್ರಪುಷ್ಪ ಪಡೋದಕ, ತೀರ್ಥ ಪ್ರಸಾದ ವಿನಿಯೋಗ.
ಸಂಜೆ ಗದ್ದುಗೆ ಸ್ವಚ್ಛಮಾಡಿ, ಗದ್ದುಗೆ ಪೂಜೆ, ಷೋಡೋಪಚಾರ ಪೂಜೆ, ಅಷ್ಟೋತ್ತರ, ನೈವೇದ್ಯ, ರಾಜೋಪಚಾರ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ.
ರಾತ್ರಿ 10 ಗಂಟೆಗೆ ಪೂಜೆ ಸಡಿಲಿಸಲಾಗುತ್ತದೆ.