ಗೋಸಲ ಚನ್ನಬಸವೇಶ್ವರ ದೇವಸ್ಥಾನವು ಗುಬ್ಬಿಯಲ್ಲಿದೆ. ಇದು ಒಂದು ಪುಣ್ಯಕ್ಷೇತ್ರದ ಜೊತೆಗೆ ಸಾಂಸ್ಕ್ರತಿಕ ಕ್ಷೇತ್ರವಾಗಿದೆ.
Read moreಗುಬ್ಬಿ ಶ್ರೀ ಚನ್ನಬಸವೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಆಗ್ರೋದಕ (ತುಂಬಿದ ಕೊಡದ ನೀರು) ತಂದು ಗದ್ದಿಗೆಯನ್ನು ಸ್ವಚ್ಛ ಮಾಡಿ, ಷೋಡೋಪಚಾರ ಪೂಜೆ, ಅಷ್ಟೋತ್ತರ, ಎಡೆಸೇವೆ
ಚಿಕ್ಕ ದೇವಸ್ಥಾನದಲ್ಲಿನ ಶ್ರೀ ಚನ್ನಬಸವೇಶ್ವರ ಉತ್ಸವ ಮೂರ್ತಿ ಇದೆ. ಜೊತೆಗೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವತೆಯ ಉತ್ಸವ ಮೂರ್ತಿಗಳು ಇವೆ. ಇದಕ್ಕೆ ನಿತ್ಯ ಬೆಳಿಗ್ಗೆ 6.00 ಗಂಟೆಗೆ ಮುಂಜಾನೆ ಪೂಜೆ
ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಬರುವ ಸಂಕ್ರಾಂತಿ ಹಬ್ಬಕ್ಕೆ ಇಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಬೆಳಿಗ್ಗೆಯಿಂದ ಎಲ್ಲ ದೈನಂದಿಕ ಪೂಜೆಗಳನ್ನು ಮುಗಿಸಿ ನಂತರ ಚಿಕ್ಕ ದೇವಸ್ಥಾನದಲ್ಲಿ ಇರುವ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು(ಶ್ರೀ ಬಸವೇಶ್ವರರನ್ನು, ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವಿ)